Our Legacy of Trust
Serving the heart of Mysore since 1919 with integrity, stability, and a deep commitment to our community.
A Century of Service
Our Vision
To be the most trusted and preferred neighborhood bank in Mysore, bridging a century of heritage with modern financial excellence to empower every generation.
Our Mission Statement
Our mission is to provide secure, accessible, and ethical banking services that prioritize the financial well-being of our community. We achieve this by:
Empowering the Common Man: Continuing our 100-year legacy of serving local traders, palace employees, and families with dignity and respect.
Fostering Financial Security: Maintaining a robust, RBI-regulated environment where every deposit is a protected legacy.
Personalized Innovation: Adapting modern banking technologies while preserving the “human touch” and local language service that our members value.
Sustainable Growth: Reinvesting in our community through fair interest rates and member dividends to ensure Mysore’s local economy thrives.
ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ನಿ., ಮೈಸೂರು.
ಸಂಸ್ಥೆಯ ಸಂಕ್ಷಿಪ್ತ ವರದಿ
ಬಡವರ ಕಲ್ಯಾಣಕ್ಕಾಗಿ ಶ್ರೀ ಶೆಟ್ಟಪ್ಪ ಸಿದ್ದಪ್ಪ ಮತ್ತು ಅವರ ಸಹಪಾಠಿಗಳು ಸಹಕಾರ ತತ್ವದಲ್ಲಿ ಆಧಾರದ ಮೆಲೆ 30.06.1919 ರಲ್ಲಿ ಸಂಘವನ್ನು
ಸ್ಥಾಪಿಸಿದರು. ಸಂಸ್ಥೆಯ ಸದಸ್ಯರುಗಳಿಗೆ ಮಿತವ್ಯಯ ಬುದ್ದಿಯನ್ನು ಅಭಿವೃದ್ಧಿಪಡಿಸಿ ಸುಲಭ ಕಂತುಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ತೀರುವಳಿಗೆ
ಅವಕಾಶ ಕಲ್ಪಿಸಲಾಯಿತು. 1919 ರಲ್ಲಿ 265 ಸದಸ್ಯರಿಂದ ಪ್ರಾರಂಭವಾಗಿ ಅಂದು ನಾಲ್ಕಾಣೆ ಪಡೆದು ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು.
30.1.1939 ರಲ್ಲಿ ಆಗಿನ ಯುವರಾಜಕುಮಾರರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್‌ರವರ ಅಮೃತ ಹಸ್ತದಿಂದ ಶಂಕು ಸ್ಥಾಪನೆ
ಪ್ರತಿವೇರಿಸಲ್ಪಟ್ಟು ದಿನಾಂಕ 5.3.1941 ರಂದು ಕಟ್ಟಡ ಪ್ರಾರಂಭೋತ್ಸವ ನಡೆಯಿತು. ದಿನಾಂಕ 25.6.1944 ರಲ್ಲಿ ಬ್ಯಾಂಕಿನ ರಜತೋತ್ಸವವು
04.05.1971 ರಲ್ಲಿ ಸುವರ್ಣಮಹೋತ್ಸವವು ದಿನಾಂಕ 23.03.1979 ರಲ್ಲಿ ವಜ್ರಮಹೋತ್ಸವದ ಹಾಗೂ ದಿನಾಂಕ 31.08.1993 ರಲ್ಲಿ ಅಮೃತ
ಮಹೋತ್ಸವವು ನಡೆದಿರುತ್ತದೆ. ಪ್ರಾರಂಭದಲ್ಲಿ ಶ್ರೀ ಕೃಷ್ಣರಾಜೇಂದ್ರ ಸೊಸೈಟಿ ನಿ., ಆಗಿ ನೋಂದಣಿ ಆಗಿದ್ದು ದಿನಾಂಕ 01.03.1966 ರಿಂದ ಬ್ಯಾಂಕಿನ
ರೆಗ್ಯೂಲೇಷನ್ ಆಕ್ಟ್ 1949 ರ ರೀತ್ಯಾ ಸಂಸ್ಥೆಯು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕಾರ ವ್ಯಾಪ್ತಿಗೆ ಒಳಪಟ್ಟು (ಬ್ಯಾಂಕ್ ಆಗಿದ್ದು) ದಿನಾಂಕ
31.10.1986 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಲೈಸೆನ್ಸ್ ಪಡೆದಿರುತ್ತೆ. ತಹಲ್‌ವರೆವಿಗೂ ಅನೇಕ ಮಹನೀಯರುಗಳು ಕಾರ್ಯಕಾರಿ ಸಮಿತಿ
ಸದಸ್ಯರಾಗಿ ಪದಾಧಿಕಾರಿಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುವುದನ್ನು ಈ ಸಂದರ್ಭದಲ್ಲಿ ನೆನೆಯುವುದು ಸೂಕ್ತವಿರುತ್ತೆ.
ಪ್ರಸಕ್ತ ಸಾಲಿಗೆ ಬ್ಯಾಂಕ್ 9210 ಸದಸ್ಯರನ್ನು ಹೊಂದಿದ್ದು, ಬ್ಯಾಂಕಿನ ಸಾಲಗಳು ಮತ್ತು ಮುಂಗಡಗಳು ಶೇ. 93 ರಷ್ಟು ಆಧಾರ ಸಹಿತ
ಸಾಲಗಳಾಗಿರುತ್ತದೆ . ಚಿನ್ನದ ಒಡವೆಗಳ ಮೇಲೆ ಬಡ್ಡಿ ಶೇ 9.50ರಂತೆ ಗ್ರಾಂಗೆ 8000 ರೂ. ಕೊಡುತ್ತಿದ್ದು ಸ್ಥಿರಸ್ವತ್ತಿನ ಮೇಲೆ ಗರಿಷ್ಠ
40ಲಕ್ಷ ರೂ. ನೀಡಲಾಗುತ್ತಿದೆ. ಠೇವಣಿಗಳ ಮೇಲೆ ಗರಿಷ್ಠ ಶೇ. 7.00 ರಷ್ಟು ಬಡ್ಡಿ ಯನ್ನು ನೀಡಲಾಗುತ್ತಿದೆ. ಹಿರಿಯ ನಾಗರೀಕರಿಗೆ
ಶೇ. 0.50 ರಷ್ಟು ಹೆಚ್ಚಿಗೆ ನೀಡಲಾಗುತ್ತಿದೆ. ಬ್ಯಾಂಕು ಪ್ರಸಕ್ತ 11 ಕೋಟಿ 81 ಲಕ್ಷ ಸ್ವಂತ ಬಂಡವಾಳವನ್ನು ಹೊಂದಿದ್ದು ಹಾಗೂ 79 ಕೋಟಿ
31 ಲಕ್ಷ ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ. 64 ಕೋಟಿ 39ಲಕ್ಷ ದಷ್ಟು ಠೇವಣಿಯನ್ನು ಹೊಂದಿದ್ದು ಸದಸ್ಯರಿಗೆ 48 ಕೋಟಿ 10
ಲಕ್ಷದಷ್ಟು ಸಾಲ ನೀಡಲಾಗಿರುತ್ತದೆ. ಸಿ.ಆರ್.ಎ.ಆರ್ ಶೇ.18.01% ಇದ್ದು ಬ್ಯಾಂಕು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಬ್ಯಾಂಕ್ ಕೇಂದ್ರ ಮತ್ತು ರಾಜ್ಯ
ಸರ್ಕಾರದ ಭದ್ರತಾ ಪತ್ರಗಳಲ್ಲಿ ಹಾಗೂ ಠೇವಣಿಗಳಲ್ಲಿ ರೂ.22.03 ಕೋಟಿಯಷ್ಟು ಮೊತ್ತವನ್ನು ಹೂಡಿಕೆ ಮಾಡಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ
(2022-2023) 56.12 ಲಕ್ಷ ನಿವ್ವಳ ಲಾಭಗಳಿಸಿರುತ್ತದೆ. ಬ್ಯಾಂಕಿನ ಲೆಕ್ಕ ಪತ್ರಗಳು ಚಾರ್ಟೆಡ್ ಅಕೌಂಟೆಂಟ್ ರವರುಗಳಿಂದ ಆಡಿಟ್ ಆಗಿರುತ್ತದೆ.
ದಿನಾಂಕ 31.03.2022 ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನವರಿಂದಲೂ ತಪಾಸಣೆ ನಡೆದಿರುತ್ತದೆ. ಬ್ಯಾಂಕು ಪೂರ್ಣವಾಗಿ
ಕಂಪ್ಯೂಟರಿಕರಣಗೊಂಡಿದ್ದು ಸೇವೆಯನ್ನು ಸದಸ್ಯರಿಗೆ ಹಾಗೂ ಠೇವಣಿದಾರರಿಗೆ ನೀಡುತ್ತಿದೆ.
A Few Words About
Our Leadership

RBI Regulated
Operates strictly under the Banking Regulation Act, 1949.

DICGC Insured
Every deposit is protected up to ₹5 Lakhs.

A-Class Audit
Maintaining the highest standards of financial transparency.

Member Focused
Profits are shared back with our members through annual dividends.